mirror of
https://github.com/openMF/community-app.git
synced 2026-02-06 11:46:55 +00:00
Localisation updates from https://translatewiki.net.
This commit is contained in:
parent
beb53771a1
commit
7b3e1d0d9a
@ -403,6 +403,8 @@
|
||||
"validation.msg.calendar.location.cannot.be.blank": "ಸ್ಥಳ ಖಾಲಿ ಇರುವಂತಿಲ್ಲ.",
|
||||
"validation.msg.calendar.endDate.cannot.be.blank": "ಮುಕ್ತಾಯ ದಿನಾಂಕ ಖಾಲಿ ಇರುವಂತಿಲ್ಲ.",
|
||||
"validation.msg.calendar.duration.cannot.be.blank": "ಅವಧಿ ಖಾಲಿ ಇರುವಂತಿಲ್ಲ.",
|
||||
"validation.msg.batch.jlg.no.clients.defined": "ಈ ವಿನಂತಿಗೆ ಯಾವುದೇ ಗ್ರಾಹಕರನ್ನು ಆಯ್ಕೆ ಮಾಡಲಾಗಿಲ್ಲ",
|
||||
"label.tooltip.marketprice": "ಪ್ರತಿ ಷೇರಿನ ಬೆಲೆ",
|
||||
"label.heading.waiveloancharge": "ಸಾಲದ ಶುಲ್ಕವನ್ನು ಮನ್ನಾಮಾಡಿ",
|
||||
"label.heading.payloancharge": "ಸಾಲದ ಶುಲ್ಕವನ್ನು ಪಾವತಿಸಿ",
|
||||
"label.anchor.paycharge": "ಶುಲ್ಕವನ್ನು ಪಾವತಿಸಿ",
|
||||
@ -596,6 +598,7 @@
|
||||
"label.numofactivesavings": "ಸಕ್ರಿಯ ಉಳಿತಾಯಗಳ ಸಂಖ್ಯೆ",
|
||||
"label.showClientSignature": "ಸದಸ್ಯರ ಸಹಿಯನ್ನು ವೀಕ್ಷಿಸಿ",
|
||||
"label.noClientSignature": "ಸದಸ್ಯರ ಸಹಿ ಒದಗಿಸಲಾಗಿಲ್ಲ",
|
||||
"loan.search.not.allowed": "ಸಾಲದ ಹುಡುಕಾಟವನ್ನು ಅನುಮತಿಸಲಾಗಿಲ್ಲ.",
|
||||
"clientStatusType.pending": "ಬಾಕಿ ಉಳಿದಿರುವ",
|
||||
"clientStatusType.active": "ಸಕ್ರಿಯ",
|
||||
"clientStatusType.closed": "ಮುಚ್ಚಲಾಗಿದೆ",
|
||||
@ -768,6 +771,7 @@
|
||||
"label.heading.openingbalances.migration": "ಆರಂಭಿಕ ಬ್ಯಾಲೆನ್ಸ್ ವಲಸೆ",
|
||||
"label.anchor.define.openingbalances": "ಆರಂಭಿಕ ಬ್ಯಾಲೆನ್ಸ್‌ಗಳನ್ನು ಸ್ಥಳಾಂತರಿಸಿ",
|
||||
"label.heading.daterange": "ದಿನಾಂಕ ಶ್ರೇಣಿ",
|
||||
"label.menu.filterbyoffice": "ಕಚೇರಿಯಂತೆ ಶೋಧಿಸಿ",
|
||||
"label.anchor.accounting": "ಲೆಕ್ಕಪತ್ರ ನಿರ್ವಹಣೆ",
|
||||
"label.anchor.coa": "ಖಾತೆಗಳ ಚಾರ್ಟ್",
|
||||
"label.anchor.accountingrules": "ಲೆಕ್ಕಪತ್ರ ನಿಯಮಗಳು",
|
||||
@ -822,6 +826,7 @@
|
||||
"label.button.expand.all": "ಎಲ್ಲವನ್ನು ವಿಸ್ತರಿಸಿ",
|
||||
"label.button.collapse.all": "ಎಲ್ಲವನ್ನೂ ಕುಗ್ಗಿಸಿ",
|
||||
"assetTransfer": "ಆಸ್ತಿ ವರ್ಗಾವಣೆ",
|
||||
"liabilityTransfer": "ಭಾದ್ಯತೆ ವರ್ಗಾವಣೆ",
|
||||
"fundSource": "ನಿಧಿಯ ಮೂಲ",
|
||||
"payableDividends": "ಪಾವತಿಸಬೇಕಾದ ಲಾಭಾಂಶಗಳು",
|
||||
"label.listoftheaccountsusedbytheorganization": "ಸಂಸ್ಥೆಯು ಬಳಸುವ ಖಾತೆಗಳ ಪಟ್ಟಿ",
|
||||
@ -833,6 +838,7 @@
|
||||
"label.selectcurrency": "ಕರೆನ್ಸಿ ಆಯ್ಕೆಮಾಡಿ",
|
||||
"label.selectcredit": "ಕ್ರೆಡಿಟ್ ಆಯ್ಕೆಮಾಡಿ",
|
||||
"label.selectdebit": "ಡೆಬಿಟ್ ಆಯ್ಕೆಮಾಡಿ",
|
||||
"label.selectfilter": "ಶೋಧಕವನ್ನು ಆಯ್ಕೆಮಾಡಿ",
|
||||
"label.norepaymentsanddisbursalareavailableforclient": "ಆಯ್ಕೆಮಾಡಿದ ಗ್ರಾಹಕರು ಮತ್ತು ಸಭೆಯ ದಿನಾಂಕಕ್ಕೆ ಯಾವುದೇ ಮರುಪಾವತಿಗಳು ಹಾಗೂ ವಿತರಣೆಗಳು ಲಭ್ಯವಿಲ್ಲ",
|
||||
"accountType.loan": "ಸಾಲದ ಖಾತೆ",
|
||||
"accountType.savings": "ಉಳಿತಾಯ ಖಾತೆ",
|
||||
@ -1007,6 +1013,165 @@
|
||||
"label.anchor.viewschedule": "ವೇಳಾಪಟ್ಟಿ",
|
||||
"label.anchor.loanapplication": "ಹೊಸ ಸಾಲದ ಅರ್ಜಿ",
|
||||
"label.anchor.modifyloanapplication": "ಸಾಲದ ಅರ್ಜಿಯನ್ನು ಮಾರ್ಪಡಿಸಿ",
|
||||
"label.anchor.prepayloan": "ಸಾಲವನ್ನು ಪೂರ್ವಪಾವತಿಸಿ",
|
||||
"label.anchor.viewsavingsaccount": "ಉಳಿತಾಯ ಖಾತೆಯನ್ನು ವೀಕ್ಷಿಸಿ",
|
||||
"label.input.grouptotal": "ಗುಂಪಿನ ಒಟ್ಟು ಮೊತ್ತ",
|
||||
"label.input.centertotal": "ಕೇಂದ್ರದ ಒಟ್ಟು ಮೊತ್ತ",
|
||||
"label.input.charge": "ಶುಲ್ಕ",
|
||||
"label.input.collateraltype": "ಮೇಲಾಧಾರ ಪ್ರಕಾರ",
|
||||
"label.input.relationship": "ಸಂಬಂಧ",
|
||||
"label.input.dob": "DOB",
|
||||
"label.input.address": "ವಿಳಾಸ",
|
||||
"label.input.zip": "ಪಿನ್ ಸಂಖ್ಯೆ",
|
||||
"label.input.mobile": "ಮೊಬೈಲ್",
|
||||
"label.input.residence": "ನಿವಾಸದ ದೂರವಾಣಿ #",
|
||||
"label.input.purpose": "ಉದ್ದೇಶ",
|
||||
"label.input.loanterm": "ಸಾಲದ ಅವಧಿ",
|
||||
"label.input.value": "ಮೌಲ್ಯ",
|
||||
"label.input.existingclient": "ಅಸ್ತಿತ್ವದಲ್ಲಿರುವ ಗ್ರಾಹಕರು",
|
||||
"label.input.approvedondate": "ರಂದು ಅನುಮೋದಿಸಲಾಗಿದೆ",
|
||||
"label.input.rejectedondate": "ರಂದು ತಿರಸ್ಕರಿಸಲಾಗಿದೆ",
|
||||
"label.input.withdrawnondate": "ರಂದು ಹಿಂಪಡೆಯಲಾಗಿದೆ",
|
||||
"label.input.disbursedondate": "ದಿನಾಂಕದಂದು ವಿತರಿಸಲಾಗಿದೆ",
|
||||
"label.input.interestwaivedon": "ರಂದು ಬಡ್ಡಿ ಮನ್ನಾ ಮಾಡಲಾಗಿದೆ",
|
||||
"label.input.writeoffondate": "ರಂದು ಮನ್ನಾ ಮಾಡಲಾಗಿದೆ",
|
||||
"label.input.paymenttype": "ಪಾವತಿ ವಿಧಗಳು",
|
||||
"label.heading.paymenttypes": "ಪಾವತಿ ವಿಧಗಳು",
|
||||
"label.anchor.paymenttypes": "ಪಾವತಿ ವಿಧಗಳು",
|
||||
"label.view.paymenttypes": "ಪಾವತಿ ವಿಧಗಳು",
|
||||
"label.input.actions": "ಕ್ರಿಯೆಗಳು",
|
||||
"label.input.linksavings": "ಉಳಿತಾಯಗಳನ್ನು ಲಿಂಕ್ ಮಾಡಿ",
|
||||
"label.input.installment": "ಕಂತನ್ನು ಆಯ್ಕೆಮಾಡಿ",
|
||||
"label.input.loan.disbursaldate": "ವಿತರಣಾ ದಿನಾಂಕ",
|
||||
"label.input.loan.approvaldate": "ಅನುಮೋದನೆ ದಿನಾಂಕ",
|
||||
"label.input.loan.createdondate": "ರಚನೆಯಾದ ದಿನಾಂಕ",
|
||||
"label.input.hide.accrual.transactions": "ಸಂಚಯಗಳನ್ನು ಮರೆಮಾಡಿ",
|
||||
"label.input.hide.deleted.guarantor": "ಅಳಿಸಿದ ಖಾತರಿದಾರರನ್ನು ಮರೆಮಾಡಿ",
|
||||
"label.input.isfloatingrate": "ಇದು ಫ್ಲೋಟಿಂಗ್ ದರವೇ?",
|
||||
"label.input.changeRepaymentDate": "ಮರುಪಾವತಿ ದಿನಾಂಕವನ್ನು ಬದಲಾಯಿಸಿ",
|
||||
"label.input.installemtrescheduledto": "ಕಂತನ್ನು ಈ ವೇಳಾಪಟ್ಟಿಗೆ ಮರುಹೊಂದಿಸಲಾಗಿದೆ",
|
||||
"label.input.extendRepaymentPeriod": "ಮರುಪಾವತಿ ಅವಧಿಯನ್ನು ವಿಸ್ತರಿಸಿ",
|
||||
"label.input.noofnewrepayments": "ಹೊಸ ಮರುಪಾವತಿಗಳ ಸಂಖ್ಯೆ",
|
||||
"label.input.newinterestrate": "ಹೊಸ ಬಡ್ಡಿ ದರ",
|
||||
"label.input.recalculateInterest": "ಹೊಸ ನಿಯಮಗಳ ಆಧಾರದ ಮೇಲೆ ಬಡ್ಡಿಯನ್ನು ಮರು ಲೆಕ್ಕಾಚಾರ ಮಾಡಿ",
|
||||
"label.input.approvedOnDate": "ರಂದು ಅನುಮೋದಿಸಲಾಗಿದೆ",
|
||||
"label.input.rejectedOnDate": "ರಂದು ತಿರಸ್ಕರಿಸಲಾಗಿದೆ",
|
||||
"label.input.submittedOnDate": "ರಂದು ಸಲ್ಲಿಸಲಾಗಿದೆ",
|
||||
"label.input.applicationdate": "ಅರ್ಜಿ ದಿನಾಂಕ",
|
||||
"label.button.addloancharge": "ಸಾಲದ ಶುಲ್ಕವನ್ನು ಸೇರಿಸಿ",
|
||||
"label.button.addcollateral": "ಮೇಲಾಧಾರ ಸೇರಿಸಿ",
|
||||
"label.button.guarantor": "ಖಾತರಿದಾರ",
|
||||
"label.button.listguarantor": "ಖಾತರಿದಾರರನ್ನು ವೀಕ್ಷಿಸಿ",
|
||||
"label.button.createguarantor": "ಖಾತರಿದಾರರನ್ನು ರಚಿಸಿ",
|
||||
"label.button.disburse": "ವಿತರಿಸಿ",
|
||||
"label.button.disbursetosavings": "ಉಳಿತಾಯಕ್ಕೆ ವಿತರಿಸಿ",
|
||||
"label.button.Guarantor": "ಖಾತರಿದಾರ",
|
||||
"label.button.undodisbursal": "ವಿತರಣೆಯನ್ನು ರದ್ದುಗೊಳಿಸಿ",
|
||||
"label.button.makerepayment": "ಮರುಪಾವತಿ ಮಾಡಿ",
|
||||
"label.button.waiveinterest": "ಬಡ್ಡಿ ಮನ್ನಾಮಾಡಿ",
|
||||
"label.button.writeoff": "ಮನ್ನಾ ಮಾಡಿ",
|
||||
"label.button.assignloanofficer": "ಸಾಲದ ಅಧಿಕಾರಿಯನ್ನು ನಿಯೋಜಿಸಿ",
|
||||
"label.button.changeloanofficer": "ಸಾಲ ಅಧಿಕಾರಿಯನ್ನು ಬದಲಾಯಿಸಿ",
|
||||
"label.button.details": "ವಿವರಗಳು",
|
||||
"label.button.prepayment": "ಪೂರ್ವಪಾವತಿ ಸಾಲ",
|
||||
"label.button.viewjournalentries": "ಜರ್ನಲ್ ನಮೂದುಗಳನ್ನು ವೀಕ್ಷಿಸಿ",
|
||||
"label.button.newrepaymentschedule": "ಹೊಸ ಮರುಪಾವತಿ ವೇಳಾಪಟ್ಟಿಯನ್ನು ವೀಕ್ಷಿಸಿ",
|
||||
"label.button.reschedule": "ಮರುನಿಗದಿಪಡಿಸಿ",
|
||||
"label.button.recreate": "ಮರುಸೃಷ್ಟಿಸಿ",
|
||||
"label.selectpurpose": "ಉದ್ದೇಶವನ್ನು ಆಯ್ಕೆಮಾಡಿ",
|
||||
"label.selectloanproduct": "ಸಾಲದ ಉತ್ಪನ್ನವನ್ನು ಆಯ್ಕೆಮಾಡಿ",
|
||||
"label.selectsavingsofficer": "ಉಳಿತಾಯ ಅಧಿಕಾರಿಯನ್ನು ಆಯ್ಕೆ ಮಾಡಿ",
|
||||
"label.selectliabilitiaccount": "ಭಾದ್ಯತಾ ಖಾತೆಯನ್ನು ಆಯ್ಕೆಮಾಡಿ",
|
||||
"label.selectfloatingrateoption": "ಫ್ಲೋಟಿಂಗ್ ದರವನ್ನು ಆಯ್ಕೆಮಾಡಿ",
|
||||
"label.selectexpenseaccount": "ಖರ್ಚು ಖಾತೆಯನ್ನು ಆಯ್ಕೆಮಾಡಿ",
|
||||
"label.selectprovisioningcategory": "ವರ್ಗವನ್ನು ಆಯ್ಕೆಮಾಡಿ",
|
||||
"label.tooltip.receivableinterest": "ಬಡ್ಡಿಯನ್ನು ಸಂಗ್ರಹಿಸಲು ಬಳಸಲಾಗುವ ಒಂದು ಆಸ್ತಿ ಖಾತೆ",
|
||||
"label.tooltip.receivablefees": "ಶುಲ್ಕವನ್ನು ಸಂಗ್ರಹಿಸಲು ಬಳಸಲಾಗುವ ಒಂದು ಆಸ್ತಿ ಖಾತೆ",
|
||||
"label.tooltip.receivablepenalties": "ದಂಡಗಳನ್ನು ಸಂಗ್ರಹಿಸಲು ಬಳಸಲಾಗುವ ಒಂದು ಆಸ್ತಿ ಖಾತೆ",
|
||||
"label.tooltip.incomefrominterest": "ಬಡ್ಡಿ ಪಾವತಿಯ ಸಮಯದಲ್ಲಿ ಕ್ರೆಡಿಟ್ ಆಗುವ ಒಂದು ಆದಾಯ ಖಾತೆ.",
|
||||
"label.tooltip.loanProduct.active": "ಸಕ್ರಿಯ",
|
||||
"label.tooltip.loanProduct.inActive": "ನಿಷ್ಕ್ರಿಯ",
|
||||
"label.tooltip.loanproduct.currency": "ಸಾಲವನ್ನು ವಿತರಿಸಲಾಗುವ ಕರೆನ್ಸಿ.",
|
||||
"loanTransactionType.disbursement": "ವಿತರಣೆ",
|
||||
"loanTransactionType.repayment": "ಮರುಪಾವತಿ",
|
||||
"loanTransactionType.waiver": "ಬಡ್ಡಿ ಮನ್ನಾಮಾಡಿ",
|
||||
"loanTransactionType.waiveCharges": "ಶುಲ್ಕಗಳನ್ನು ಮನ್ನಾಮಾಡಿ",
|
||||
"loanTransactionType.applyCharges": "ಶುಲ್ಕಗಳನ್ನು ಅನ್ವಯಿಸಿ",
|
||||
"loanTransactionType.repaymentAtDisbursement": "ಮರುಪಾವತಿ (ವಿತರಣೆಯಲ್ಲಿ)",
|
||||
"loanTransactionType.writeOff": "ಮನ್ನಾ ಮಾಡಿ",
|
||||
"loanTransactionType.applyInterest": "ಬಡ್ಡಿಯನ್ನು ಅನ್ವಯಿಸಲಾಗಿದೆ",
|
||||
"loanTransactionType.initiateTransfer": "ವರ್ಗಾವಣೆಯನ್ನು ಆರಂಭಿಸಲಾಗಿದೆ",
|
||||
"loanTransactionType.cancelTransfer": "ವರ್ಗಾವಣೆಯನ್ನು ರದ್ದುಗೊಳಿಸಲಾಗಿದೆ",
|
||||
"loanTransactionType.approveTransfer": "ವರ್ಗಾವಣೆಯನ್ನು ಅನುಮೋದಿಸಲಾಗಿದೆ",
|
||||
"loanTransactionType.chargePayment": "ಶುಲ್ಕ ಪಾವತಿ",
|
||||
"loanStatusType.transfer.on.hold": "ವರ್ಗಾವಣೆಯನ್ನು ತಡೆಹಿಡಿಯಲಾಗಿದೆ",
|
||||
"loanStatusType.invalid": "ಅಮಾನ್ಯ ಸ್ಥಿತಿ",
|
||||
"loanStatusType.approved": "ಅನುಮೋದಿಸಲಾಗಿದೆ",
|
||||
"loanStatusType.active": "ಸಕ್ರಿಯ",
|
||||
"loanStatusType.withdrawn.by.applicant": "ಅರ್ಜಿದಾರರಿಂದ ಹಿಂಪಡೆಯಲಾಗಿದೆ",
|
||||
"loanStatusType.rejected": "ತಿರಸ್ಕರಿಸಿದ",
|
||||
"loanStatusType.transfer.in.progress": "ವರ್ಗಾವಣೆ ಪ್ರಗತಿಯಲ್ಲಿದೆ",
|
||||
"validation.msg.loan.productId.cannot.be.blank": "ಉತ್ಪನ್ನ ಕಡ್ಡಾಯವಾಗಿದೆ.",
|
||||
"validation.msg.loan.productId.not.greater.than.zero": "ಆಯ್ಕೆಮಾಡಿದ ಉತ್ಪನ್ನವು ಅಮಾನ್ಯವಾಗಿದೆ.",
|
||||
"validation.msg.loan.principal.cannot.be.blank": "ಸಾಲದ ಮೊತ್ತ ಕಡ್ಡಾಯವಾಗಿದೆ.",
|
||||
"validation.msg.loan.principal.not.greater.than.zero": "ಸಾಲದ ಮೊತ್ತವು ಶೂನ್ಯಕ್ಕಿಂತ ಹೆಚ್ಚಾಗಿರಬೇಕು.",
|
||||
"validation.msg.loan.loanTermFrequency.cannot.be.blank": "ಸಾಲದ ಅವಧಿ ಕಡ್ಡಾಯವಾಗಿದೆ.",
|
||||
"validation.msg.loan.interestType.cannot.be.blank": "ಬಡ್ಡಿ ಪ್ರಕಾರ ಕಡ್ಡಾಯವಾಗಿದೆ.",
|
||||
"validation.msg.loan.accountNo.cannot.be.blank": "ಖಾತೆ ಸಂಖ್ಯೆ. ಖಾಲಿ ಇರುವಂತಿಲ್ಲ.",
|
||||
"error.msg.loan.duplicate.accountNo": "ಖಾತೆ ಸಂಖ್ಯೆ `{{params[0].value}}` ಯನ್ನು ಹೊಂದಿರುವ ಸಾಲವು ಈಗಾಗಲೇ ಅಸ್ತಿತ್ವದಲ್ಲಿದೆ.",
|
||||
"error.msg.loan.application.repayment.date.on.holiday": "ಮರುಪಾವತಿ ದಿನಾಂಕವು ರಜಾದಿನವಾಗಿರಬಾರದು.",
|
||||
"error.msg.loan.application.repayment.date.on.non.working.day": "ಮರುಪಾವತಿಯ ದಿನಾಂಕವು ಕೆಲಸ ಮಾಡದ ದಿನವಾಗಿರಬಾರದು.",
|
||||
"error.msg.loan.application.disbursement.date.on.non.working.day": "ವಿತರಣೆಯ ದಿನಾಂಕವು ಕೆಲಸ ಮಾಡದ ದಿನವಾಗಿರಬಾರದು.",
|
||||
"error.msg.loan.application.disbursement.date.on.holiday": "ವಿತರಣೆಯ ದಿನಾಂಕವು ರಜಾದಿನವಾಗಿರಬಾರದು.",
|
||||
"validation.msg.loanCharge.amount.cannot.be.blank": "ಮೊತ್ತ ಕಡ್ಡಾಯವಾಗಿದೆ.",
|
||||
"error.msg.loan.charge.already.waived": "ಈ ಶುಲ್ಕವನ್ನು ಈಗಾಗಲೇ ಮನ್ನಾ ಮಾಡಲಾಗಿದೆ",
|
||||
"error.msg.loan.charge.already.paid": "ಈ ಶುಲ್ಕವನ್ನು ಈಗಾಗಲೇ ಪಾವತಿಸಲಾಗಿದೆ",
|
||||
"validation.msg.loan.charges.amount.cannot.be.blank": "ಶುಲ್ಕ {{params[0].value}}: ಮೊತ್ತವು ಕಡ್ಡಾಯವಾಗಿದೆ.",
|
||||
"validation.msg.Guarantor.firstname.cannot.be.blank": "ಮೊದಲ ಹೆಸರು ಕಡ್ಡಾಯವಾಗಿದೆ.",
|
||||
"validation.msg.Guarantor.lastname.cannot.be.blank": "ಕೊನೆಯ ಹೆಸರು ಕಡ್ಡಾಯವಾಗಿದೆ.",
|
||||
"validation.msg.Guarantor.entityId.cannot.be.blank": "ದಯವಿಟ್ಟು ಖಾತರಿದಾರರನ್ನು ಆಯ್ಕೆಮಾಡಿ.",
|
||||
"label.heading.interestDetails": "ಬಡ್ಡಿ ವಿವರಗಳು",
|
||||
"label.heading.savingsDetails": "ಉಳಿತಾಯದ ವಿವರಗಳು",
|
||||
"label.heading.currentBalance": "ಪ್ರಸ್ತುತ ಶಿಲ್ಕು",
|
||||
"label.heading.availableBalance": "ಲಭ್ಯವಿರುವ ಶಿಲ್ಕು",
|
||||
"label.heading.approvesavingaccount": "ಉಳಿತಾಯ ಖಾತೆಯನ್ನು ಅನುಮೋದಿಸಿ",
|
||||
"label.heading.rejectsavingaccount": "ಉಳಿತಾಯ ಖಾತೆಯನ್ನು ತಿರಸ್ಕರಿಸಿ",
|
||||
"label.heading.withdrawsavingaccount": "ಉಳಿತಾಯ ಖಾತೆಯನ್ನು ಹಿಂಪಡೆಯಿರಿ",
|
||||
"label.heading.undoapprovesavingaccount": "ಉಳಿತಾಯ ಖಾತೆಯ ಅನುಮೋದನೆಯನ್ನು ರದ್ದುಗೊಳಿಸಿ",
|
||||
"label.heading.activatesavingaccount": "ಉಳಿತಾಯ ಖಾತೆಯನ್ನು ಸಕ್ರಿಯಗೊಳಿಸಿ",
|
||||
"label.heading.hold": "ತಡೆಹಿಡಿಯಿರಿ",
|
||||
"label.heading.reasons": "ಕಾರಣಗಳು",
|
||||
"label.heading.reasonforblock": "ನಿರ್ಬಂಧಿಸಲು/ತಡೆಹಿಡಿಯಲು ಕಾರಣ",
|
||||
"label.heading.depositmoneytosavingaccount": "ಉಳಿತಾಯ ಖಾತೆಗೆ ಹಣವನ್ನು ಠೇವಣಿ ಮಾಡಿ",
|
||||
"label.heading.withdrawmoneyfromsavingaccount": "ಉಳಿತಾಯ ಖಾತೆಯಿಂದ ಹಣವನ್ನು ಹಿಂಪಡೆಯಿರಿ",
|
||||
"label.heading.savingaccountapplyannualFee": "ವಾರ್ಷಿಕ ಶುಲ್ಕವನ್ನು ಅನ್ವಯಿಸಿ",
|
||||
"label.heading.closesavingaccount": "ಉಳಿತಾಯ ಖಾತೆಯನ್ನು ಮುಕ್ತಾಯಗೊಳಿಸಿ",
|
||||
"label.heading.editsavingaccounttransaction": "ಉಳಿತಾಯ ಖಾತೆ ವಹಿವಾಟನ್ನು ಸಂಪಾದಿಸಿ",
|
||||
"label.heading.savingaccounttransactionDate": "ಖಾತೆಯ ವಹಿವಾಟಿನ ದಿನಾಂಕವನ್ನು ಉಳಿಸಲಾಗುತ್ತಿದೆ",
|
||||
"label.heading.editsavingapplication": "ಉಳಿತಾಯದ ಅರ್ಜಿಯನ್ನು ಸಂಪಾದಿಸಿ",
|
||||
"label.heading.terms": "ನಿಯಮಗಳು",
|
||||
"label.heading.withdrawalfeefortransfers": "ವರ್ಗಾವಣೆಗಾಗಿ ಹಿಂಪಡೆಯುವ ಶುಲ್ಕವನ್ನು ಅನ್ವಯಿಸಿ",
|
||||
"label.heading.decimalplaces": "ದಶಮಾಂಶ ಸ್ಥಳಗಳು",
|
||||
"label.heading.charges": "ಶುಲ್ಕಗಳು",
|
||||
"label.heading.transactionid": "ವಹಿವಾಟು ID",
|
||||
"label.heading.paymentdetails": "ಪಾವತಿ ವಿವರಗಳು",
|
||||
"label.heading.checknumber": "ಚೆಕ್#",
|
||||
"label.heading.receiptnumber": "ರಸೀದಿ#",
|
||||
"label.heading.banknumber": "ಬ್ಯಾಂಕ್#",
|
||||
"label.heading.savingapplication": "ಹೊಸ ಉಳಿತಾಯದ ಅರ್ಜಿ",
|
||||
"label.heading.fieldofficer": "ಕ್ಷೇತ್ರಾಧಿಕಾರಿ",
|
||||
"label.heading.accountdetail": "ಖಾತೆಯ ವಿವರ",
|
||||
"label.heading.totaldeposits": "ಒಟ್ಟು ಠೇವಣಿಗಳು",
|
||||
"label.heading.feeorpenalty": "ಶುಲ್ಕ/ದಂಡ",
|
||||
"label.heading.calculationtype": "ಲೆಕ್ಕಾಚಾರದ ವಿಧ",
|
||||
"label.heading.assets": "ಸ್ವತ್ತುಗಳು",
|
||||
"label.heading.editfixeddepositapplication": "ಸ್ಥಿರ ಠೇವಣಿ ಅರ್ಜಿಯನ್ನು ಸಂಪಾದಿಸಿ",
|
||||
"label.heading.fixeddepositapplication": "ಸ್ಥಿರ ಠೇವಣಿ ಅರ್ಜಿ",
|
||||
"label.heading.rejectfixeddepositaccount": "ಸ್ಥಿರ ಠೇವಣಿ ಅರ್ಜಿಯನ್ನು ತಿರಸ್ಕರಿಸಿ",
|
||||
"label.heading.approvefixeddepositaccount": "ಸ್ಥಿರ ಠೇವಣಿ ಅರ್ಜಿಯನ್ನು ಅನುಮೋದಿಸಿ",
|
||||
"label.heading.withdrawnfixeddepositaccount": "ಸ್ಥಿರ ಠೇವಣಿ ಅರ್ಜಿಯನ್ನು ಹಿಂಪಡೆಯಿರಿ",
|
||||
"label.heading.undoapprovefixeddepositaccount": "ಸ್ಥಿರ ಠೇವಣಿ ಅರ್ಜಿಯ ಅನುಮೋದನೆಯನ್ನು ರದ್ದುಗೊಳಿಸಿ",
|
||||
"label.heading.activatefixeddepositaccount": "ಸ್ಥಿರ ಠೇವಣಿ ಖಾತೆಯನ್ನು ಸಕ್ರಿಯಗೊಳಿಸಿ",
|
||||
"label.input.accnum": "ಖಾತೆ",
|
||||
"label.input.banknumber": "ಬ್ಯಾಂಕ್",
|
||||
"label.input.loanofficer": "ಕ್ಷೇತ್ರ ಅಧಿಕಾರಿ",
|
||||
|
||||
Loading…
Reference in New Issue
Block a user